Surprise Me!

Arjun Janya Talk About Tarak Movie Success | Filmibeat Kannada

2017-10-04 613 Dailymotion

Kannada Music Director Arjun Janya Has Taken his Facebook Account to Express their Happy About 'Tarak' success. <br /> <br /> <br />ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ತಾರಕ್' ಹೊಸ ದಾಖಲೆಯತ್ತ ಮುನ್ನಗ್ಗುತ್ತಿದೆ. ತಾರಕ್ ಸಿನಿಮಾದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ ಏನ್ ಮಾತನಾಡಿದ್ದಾರೆ ಈ ವೀಡಿಯೋ ನೋಡಿ..

Buy Now on CodeCanyon